भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

terms

ನಿಬಂಧನೆಗಳು,ಷರತ್ತುಗಳು,ಕರಾರುಗಳು

terms and conditions

ವಿಧಿ ನಿಯಮಗಳು,ಕರಾರು ಮತ್ತು ಷರತ್ತು

terms of delivery

ತಲುಪಿಸುವ ಷರತ್ತುಗಳು,ಬಿಡುಗಡೆ ಮಾಡುವ ಷರತ್ತುಗಳು

terms of reference

ಉಲ್ಲೇಖಾ ನಿಬಂಧನೆಗಳು

terms of service

ಸೇವಾ ನಿಬಂಧನೆಗಳು,ಷರತ್ತುಗಳು

territory

ರಾಜ್ಯ ಕ್ಷೇತ್ರ,ಪ್ರದೇಶ, ಭೂಭಾಗ

terror

ಭಯ,ಭೀತಿ,ಗಾಬರಿ,ದಿಗಿಲು

terrorism

ಭಯೋತ್ಪಾದನೆ

terrorist

ಭಯೋತ್ಪಾದಕ

tertiary benefit

ತೃತಿಯ ಲಾಭ, ಹಿತ ಮೂರುವಿಧ ಲಾಭಾ, ಹಿತಗಳು

test

ಪ್ರಯೋಗ,ಪರೀಕ್ಷೆ,ಪ್ರಯೋಗಿಸು,ಪರೀಕ್ಷಿಸು

test charge

ಪರೀಕ್ಷಾ ಪ್ರಭಾರ, ನಿಯೋಗ ಪರಿಶೀಲನೆ

test check

ಪರೀಕ್ಷಾ ತನಿಖೆ

testament

ಉಯಿಲು,ಮರಣಶಾಸನ,ಒಡಂಬಡಿಕೆ

tester

ಪರೀಕ್ಷಕ, ವಿದ್ಯುತ್-ಶಕ್ತಿ ಪರಿಕ್ಷಕ ಯಂತ್ರ

testify

ಸಾಕ್ಷ್ಯಹೇಳು,ಪ್ರಮಾಣಿತಗೊಳಿಸು

testimonial

ಯೋಗ್ಯತಾ ಪತ್ರ

testimony

ಸಾಕ್ಷ್ಯ,ಪ್ರಮಾಣ, ಶಿಫಾರಸು

testing report

ಪರೀಕ್ಷಾ ವರದಿ

text

ಪೂರ್ಣಪಾಠ,ಗ್ರಂಥ ಪಾಠ,ಪಠ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App