भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

temper

ಹದ ಮಾಡು,ಮನಃಸ್ಥಿತಿ, ಸ್ವಭಾವ, ಕೊಪ, ತೀವ್ರತೆಯನ್ನು ಕುಗ್ಗಿಸು

temperament

ಮನೋಧರ್ಮ,ಸ್ವಭಾವ, ವೈಚಿತ್ರ್ಯ

temperamental

ವಿಚಿತ್ರ ಸ್ವಭಾವ, ಚಂಚಲ ಸ್ವಭಾವ, ಕೋಪ ಸ್ವಭಾವದ

temperature

ಉಷ್ಠಾಂಶ,ಜ್ವರ,ತಾಪಮಾನ

tempo

ಗತಿ,ವೇಗ, ತಾಳ

temporary

ತಾತ್ಕಾಲಿಕ/ಹಂಗಾಮಿ

temporary advance

ತಾತ್ಕಾಲಿಕ ಮುಂಗಡ

temporary appointment

ತಾತ್ಕಾಲಿಕ,ಹಂಗಾಮಿ ನಿಯುಕ್ತಿ

temporary disability

ತಾತ್ಕಾಲಿಕ ನ್ಯೂನತೆ,ಅಂಗವಿಕಲತೆ

temporary post

ತಾತ್ಕಾಲಿಕ,ಹಂಗಾಮಿ,ಹುದ್ದೆ

temporary restriction

ತಾತ್ಕಾಲಿಕ ನಿರ್ಬಂಧ

temporary vacancy

ತಾತ್ಕಾಲಿಕ ಹುದ್ದೆ

temptation

ಪ್ರಲೋಭನೆ

tenable

ಸಮರ್ಥನೀಯ

tenacity

ದೃಢತೆ,ಪಟ್ಟು ಬಿಡದ

tenancy

ಗೇಣಿ,ಗೇಣಿದಾರಿಕೆ

tenant

ಗೇಣಿದಾರ,ಬಾಡಿಗೆದಾರ

tendency

ಪ್ರವೃತ್ತಿ,ಒಲವು

tender

ಟೆಂಡರು ಕೊಡು,ಸಲ್ಲಿಸು,ದರಖಾಸ್ತು ಕೊಡುತ್ತೇನೆನ್ನು, ಕೋಮಲ, ಆಶಕ್ತ

tender box

ಟೆಂಡರ್ ಪೆಟ್ಟಿಗೆ

Search Dictionaries

Loading Results

Follow Us :   
  Download Bharatavani App
  Bharatavani Windows App