भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

technical qualification

ತಾಂತ್ರಿಕ ವಿದ್ಯಾರ್ಹತೆ

technical skill

ತಾಂತ್ರಿಕ ಕೌಶಲ್ಯ,ತಾಂತ್ರಿಕನಿಪುಣತೆ

technical term

ತಾಂತ್ರಿಕ ಶಬ್ದಗಳು,ಪಾರಿಭಾಷಿಕ ಶಬ್ದಗಳು

technical training

ತಾಂತ್ರಿಕ ತರಬೇತಿ

technician

ತಂತ್ರಜ್ಞ

technique

ತಂತ್ರ

technocracy

ತಾಂತ್ರಿಕತೆ

technocrat

ತಂತ್ರಪ್ರವೀಣ

technological

ತಂತ್ರಶಾಸ್ತ್ರದ,ತಾಂತ್ರಿಕವಾದ

technologist

ತಾಂತ್ರಿಕ, ಪ್ರೌದ್ಯೋಗಿಕ ವಿದ್

technology

ತಂತ್ರಶಾಸ್ತ್ರ

telebanking

ದೂರ-ಬ್ಯಾಂಕಿಂಗ್,ಟೆಲಿಬ್ಯಾಂಕಿಂಗ್

telegram

ಟೆಲಿಗ್ರಾಂ,ತಂತಿ,ತಾರು

telegraphic address

ತಂತಿ ವಿಳಾಸ

telegraphy

ತಂತಿ,ಟೆಲಿಗ್ರಫಿ, ತಾರಾಯಂತ್ರ ಶಾಸ್ತ್ರ

teleprinter message

ದೂರಮುದ್ರಕ ಸಂದೇಶ,ಟೆಲಿಪ್ರಿಂಟರ್ ಸಂದೇಶ

television

ದೂರದರ್ಶನ,ಟೆಲಿವಿಷನ್

teleworking

ದೂರ-ಕಾರ್ಯ

telex

ಟೆಲೆಕ್ಸ್

teller

ಮತಗಣಕ,ಹೇಳುವವನು

Search Dictionaries

Loading Results

Follow Us :   
  Download Bharatavani App
  Bharatavani Windows App