भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

tax deducted at source

ಮೂಲದಲ್ಲಿ ಹಿಡಿಯಲಾದ,ಕಟ್ಟಾಯಿಸಲಾದ ತೆರಿಗೆ

tax deduction

ತೆರಿಗೆ ಹಿಡಿಯುವುದು

tax evasion

ತೆರಿಗೆ ತೆಪ್ಪಿಸುವುದು

tax exemption

ತೆರಿಗೆ ವಿನಾಯಿತಿ

tax free

ತೆರಿಗೆ ಮುಕ್ತ

tax payer

ಕರದಾರ, ತೆರಿಗೆದಾರ ಸುಂಕ, ಕರ ಅಥವಾ ತೆರಿಗೆ ಕೊಡುವವನು

tax rebate

ತೆರಿಗೆ ರಿಯಾಯಿತಿ,ಸೋಡಿ

tax return

ತೆರಿಗೆ ಪಾವತಿ

tax schedule

ತೆರಿಗೆ ಅನುಸೂಚಿ

taxable

ತೆರಿಗೆ ಹಾಕಬಹುದಾದ

taxable income

ತೆರಿಗೆ ಹಾಕಬಹುದಾದ ವರಮಾನ

taxation

ತೆರಿಗೆ ವಿಧಿಸುವುದು,ತೆರಿಗೆ ಹಾಕುವುದು

team spirit

ಸಹಭಾವನೆ, ತಂಡದಲ್ಲಿ ಸಹಕಾರದ ಭಾವನೆ

team work

ತಂಡದ ಕೆಲಸ, ಗುಂಪು ಶೌರ್ಯ

tear gas

ಅಶ್ರುವಾಯು

technical

ತಾಂತ್ರಿಕ

technical advice

ತಾಂತ್ರಿಕ ಸಲಹೆ

technical college

ತಾಂತ್ರಿಕಮಹಾವಿದ್ಯಾಲಯ

technical data

ತಾಂತ್ರಿಕ ಮಾಹಿತಿ

technical post

ತಾಂತ್ರಿಕ ಹುದ್ದೆ

Search Dictionaries

Loading Results

Follow Us :   
  Download Bharatavani App
  Bharatavani Windows App