भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

tally card

ತಾಳೆನೋಡುವ ಕಾರ್ಡ್, ಹೊಂದಿಕೆ

tampering

ಅಕ್ರಮವಾಗಿ ತಿದ್ದುವುದು, ಹಸ್ತ ಕ್ಷೇಪ ಮಾಡು

tangible

ಮೂರ್ತ,ಪ್ರತ್ಯಕ್ಷ ವಾಸ್ತವ, ಸ್ಪರ್ಶವೈದ್ಯ

tangible asset

ಭೌತಿಕ,ಮೂರ್ತ ಆಸ್ತಿಗಳು, ಸುಸ್ಪಷ್ಟ ಸಂಪತ್ತು

tape

ಪಟ್ಟಿ,ಟೇಪು, ಅಳತೆಪಟ್ಟಿ, ಧ್ವನಿಸಂಗ್ರಹ

tapping

ಇಳಿಸುವುದು,ತಟ್ಟು,ಪ್ರಸ್ತಾಪಿಸುವುದು, ದೂರವಾಣಿ ಕದ್ದಾಲಿಕೆ

tardiness

ಶಿಥಿಲತೆ, ಆಲಸ್ಯ, ಮಂದಗತಿ

target

ಗುರಿ,ಲಕ್ಷ್ಯ, ಖೇಟಕ

target date

ಲಕ್ಷ್ಯ ದಿನಾಂಕ

tariff

ಆಮದು ರಫ್ತು ಸುಂಕ,ಶುಲ್ಕಸೂಚಿ,ಪಟ್ಟಿ, ದರಪಟ್ಟಿ

tarnish

ಮಲಿನ ಗೊಳಿಸು,ಕೆಡಿಸು,ಹಾಳುಮಾಡು, ಕಳಂಕಹಚ್ಚು

task

ಕಾರ್ಯ,ಕೆಲಸ,ಕಾರ್ಯಭಾರ

task force

ಕಾರ್ಯ ಪಡೆ

tax

ಕರ, ತೆರಿಗೆ,ಭಾರ,ತೆರಿಗೆ ವಿಧಿಸು,ಹೊರೆ ಹೊರಿಸು,ಭಾರ ಹೊರಿಸು, ಪೀಡಿಸು

tax abatement

ತೆರಿಗೆ ತಗ್ಗಿಸುವುದು,ತೆರಿಗೆ ಕಡಿಮೆ ಮಾಡುವುದು

tax adjustment

ತೆರಿಗೆ ಹೊಂದಾಣಿಕೆ

tax assessment

ತೆರಿಗೆ ನಿರ್ಧಾರಣ

tax avoidance (tax loophole)

ತೆರಿಗೆ ತಪ್ಪಿಸುವುದು

tax consultant

ತೆರಿಗೆ ಸಮಾಲೋಚಕ, ತೆರಿಗೆ ಸಲಹಗಾರ

tax declaration

ತೆರಿಗೆ ಘೋಷಣೆ, ತೆರಿಗೆ ಪ್ರಕಟಣೆ

Search Dictionaries

Loading Results

Follow Us :   
  Download Bharatavani App
  Bharatavani Windows App