भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567891617Next >

R

race

ವರ್ಣ,ಮೂಲವಂಶ,ಕುಲ,ಜನಾಂಗ,ಬುಡಕಟ್ಟು,ವೈಹಾಳಿ,ಕುದುರೆಪಂದ್ಯ

racial discrimination

ವರ್ಣಭೇದ,ವರ್ಣಪಕ್ಷಪಾತ

rack

ರಾಯ್ಯಕ್

raid

ದಾಳಿ,ಆಕ್ರಮಣ,ದಾಳಿಮಾಡು

railway

ರೈಲುದಾರಿ,ರೈಲುಮಾರ್ಗ

raise (pay)

ಹೆಚ್ಚಳ(ವೇತನ)

random

ಮನಸ್ಸಿಗೆತೋರಿದಂತೆ,ಸಿಕ್ಕಾಪಟ್ಟೆ

random sampling

ಯಾದೃಚ್ಛಿಕನಮೂನೆ

range

ವಲಯ,ಸೀಮೆ,ಮೇರೆ

rank

ಪಂಕ್ತಿ,ಸಾಲು,ರಣ,ಸ್ಥಾನ,ದರ್ಜೆ,ಶ್ರೇಣಿ,ವರ್ಗ

rank and file

ಸಾಮಾನ್ಯಸೈನಿಕರು, ಸಾಮಾನ್ಯ ಸದಸ್ಯರು

ranking

ಕ್ರಮವ್ಯವಸ್ಥೆಮಾಡುವುದು

rapid action force (RAF)

ತೀವ್ರಕಾರ್ಯ ಪಡೆ

rare

ವಿರಳ,ದುರ್ಲಭ,ಅಪೂರ್ವ

rash

ದುಡುಕಿನ, ಅವಸರದ

ratable value

ಪ್ರಮಾಣಾನುಸಾರಮೌಲ್ಯ

rate

ದರ,ಬೆಲೆ,ಧಾರಣೆ,ಪ್ರಮಾಣ,ಸ್ಥಳೀಯಕರೆ

rate contract

ದರಗುತ್ತಿಗೆ,ದರಒಪ್ಪಂದ,ಕರಾರು,ರೇಟ್ಕಾಂಟ್ರಾಕ್ಟ್

rate list

ದರಪಟ್ಟಿ,ಬೆಲೆಪಟ್ಟಿ
< previous1234567891617Next >

Search Dictionaries

Loading Results

Follow Us :   
  Download Bharatavani App
  Bharatavani Windows App