भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

Q

qualification

ಅರ್ಹತೆ, ವಿದ್ಯಾರ್ಹತೆ, ಪಾತ್ರತೆ

qualified candidate

ಅರ್ಹತೆ ಪಡೆದ ಅಭ್ಯರ್ಥಿ

qualify

ಪರಿಮಿತಗೊಳಿಸು, ಅರ್ಹಗೊಳಿಸು,ವಿಶೇಷಿಸು

qualifying examination

ಅರ್ಹತಾ ಪರೀಕ್ಷೆ

qualifying test

ಅರ್ಹತಾ ಲಘು ಪರೀಕ್ಷೆ, ಪರೀಕ್ಷೆ

qualitative techniques

ಗುಣಾತ್ಮಕ ಕೌಶಲ್ಯಗಳು

quality

ಗುಣತತ್ವ, ಗುಣಲಕ್ಷಣ, ಗುಣ

quality control

ಗುಣ ನಿಯಂತ್ರಣ

quantity

ಪರಿಮಾಣ

quarantine leave

ಸಂಪರ್ಕ ನಿಷೇಧಿತ ಅವಧಿಯ ರಜೆ

quarterly

ತ್ರೈಮಾಸಿಕ

quash

ರದ್ದುಗೊಳಿಸು

quasi

ಸದೃಶ, ಅರೆ, ಬಹುಮಟ್ಟಿಗೆ, ಕೆಲ ಅಂಕದಲ್ಲಿ

quasi-permanency

ಕಾಯಂ ಸ್ವರೂಪದ, ಅರೆ ಕಾಯಂ

query

ಪ್ರಶ್ನೆ, ಆಕ್ಷೇಪಣೆ

question

ಪ್ರಶ್ನೆ

question hour

ಪ್ರಶ್ನೋತ್ತರಕಾಲ

questionable

ಪ್ರಶ್ನಿಸಬಹುದಾದ, ಪ್ರಶ್ನಾರ್ಹ

questionnaire

ಪ್ರಶ್ನಾವಳಿ
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App