भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567891415Next >

P

package

ಕಟ್ಟು, ಪ್ಯಾಕೇಜ್

package deal

ಸಮಗ್ರ ವ್ಯವಹಾರ

packing and marking

ಮೂಟೆಕಟ್ಟುವುದುಮತ್ತು ಗುರುತು ಮಾಡುವುದು

packing list

ಮೂಟೆಕಟ್ಟಿದ ಪಟ್ಟಿ

pact

ಒಪ್ಪಂದ, ಕರಾರು

paid

ಸಂದಾಯವಾದ, ಪಾವತಿ ಮಾಡಿದ

paid up capital

ಸಂದಾಯಿತ ಬಂಡವಾಳ

pamphlet

ಕಿರುಹೊತ್ತಿಗೆ, ಕರಪತ್ರ

panel

(ಹೆಸರುಗಳ)ಪಟ್ಟಿ, ತಜ್ಞಸಮಿತಿ

paper

ಹಾಳೆ, ಕಾಗದ, ಲೇಖನ, ಪತ್ರಿಕೆ

par excellence

ಸರ್ವೋತ್ಕೃಷ್ಟ

par value

ಸಮ ಮೌಲ್ಯ

para

ಕಂಡಿಕೆ, ಪರಿಚ್ಛೇದ, ವಾಕ್ಯವೃಂದ

paramount

ಸರ್ವಶ್ರೇಷ್ಠ, ಪರಮ, ಸರ್ವೋತ್ಕಷ್ಟ

parent

ಮೂಲ, ಮಾತೃ, ತಂದೆತಾಯಿ

parent office

ಮೂಲಕಛೇರಿ, ಮಾತೃ ಕಛೇರಿ

parental

ಹೆತ್ತವರ

pari passu

ಸಮರೂಪ, ಸಮಾನ ಗತಿಯಿಂದ

parity

ಸಮತೆ, ಸಾದೃಶ್ಯ, ಸಾಮ್ಯ
< previous1234567891415Next >

Search Dictionaries

Loading Results

Follow Us :   
  Download Bharatavani App
  Bharatavani Windows App