भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

premature

ಅಕಾಲಿಕ, ಅಪಕ್ವ

premises

ಸ್ಥಾನ, ಸ್ಥಳ, ಪೂರ್ವಪಕ್ಷ ಆವರಣ

premium

ವಿಮಾಕಂತು, ಪ್ರೀಮಿಯಂ

prepaid

ಪೂರ್ವ ಸಂದಾಯಿತ

prepaid card

ಪೂರ್ವ ಸಂದಾಯಿತ, ಮುಂಚೆ ಪಾವತಿಯಾದ ಕಾರ್ಡ್ ಪತ್ರ

prepone

ಹಿಂದೂಡುವುದು, ಹಿಂದಕ್ಕೆಹಾಕು

prerogative

ವಿಶಿಷ್ಟಾಧಿಕಾರ

prescribe

ನಿಗದಿ ಮಾಡು, ಗೊತ್ತು ಮಾಡು

prescribed

ನಿಗದಿ ಮಾಡಿದ, ಗೊತ್ತು ಮಾಡಿದ

prescribed form

ನಿಗದಿತ ನಮೂನೆ

presentation

ಮಂಡನೆ, ಪ್ರತಿ ಪಾದನೆ, ಕಾಣಿಕೆ, ಅರ್ಪಣೆ

preside

ಅಧ್ಯಕ್ಷತೆ

president

ಅಧ್ಯಕ್ಷ, ರಾಷ್ಟ್ರಪತಿ, ಕಾರ್ಯಾಧ್ಯಕ್ಷ

press

ವೃತ್ತ ಪ್ರತಿಕೆ, ಮುದ್ರಣಾಲಯ, ಒತ್ತು

press copy

ಪ್ರೆಸ್ ಪ್ರತಿ, ಮುದ್ರಿತ ಪ್ರತಿ, ಪತ್ರಿಕಾ ಪ್ರತಿ

press gallery

ಪತ್ರಿಕಾ ಗ್ಯಾಲರಿ, ವೃತ್ತ ಪತ್ರಿಕೆಗಳ ವರದಿಗಾರರ ಸೋಪಾನ, ಪೀಠ

presumed

ಗ್ರಹಿಸಿದ, ಪೂರ್ವಭಾವಿಯಾಗಿ ಕಲ್ಪಿಸಿದ

presumptive pay

ಪೂರ್ವ ಕಲ್ಪಿತ ವೇತನ, ಸಂಬಳ

presupposed

ಪೂರ್ವ ಕಲ್ಪಿತ

pretext

ಕುಂಟು ನೆಪ, ಕಾರಣ

Search Dictionaries

Loading Results

Follow Us :   
  Download Bharatavani App
  Bharatavani Windows App