भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

plenary session

ಪೂರ್ಣಾಧಿವೇಶನ, ಬಹಿರಂಗ ಅಧಿವೇಶನ

plenipotentiary

ಪೂರ್ಣಾಧಿಕಾರವುಳ್ಳ

plinth area

ಮೇಲ್ಛಾಯೆ, ಪೀಠ

policy

ಕಾರ್ಯನೀತಿ, ವಿಮಾಪತ್ರ

political

ರಾಜಕೀಯ

political activity

ರಾಜಕೀಯ ಚಟುವಟಿಕೆ

poll

ಮತದಾನ ಮಾಡು, ಓಟುಕೊಡು

pollution

ಮಾಲಿನ್ಯ

pool

ಒಟ್ಟುಗೂಡಿಸು, ಮೊತ್ತ

portfolio (of a minister)

ವಿಷಯ, ಖಾತೆ, ಅಧಿಕಾರಕ್ಷೇತ್ರ

position

ಸ್ಥಿತಿ, ಸ್ಥಾನ, ಅಂತಸ್ತು, ದರ್ಜೆ, ಪದವಿ

positive

ನಿಶ್ಚಯಾತ್ಮಕ, ಖಂಡಿತವಾದ, ವಾಸ್ತವ

post

ಸ್ಥಾನ, ಹುದ್ದೆ, ಕಂಬ, ಸಮುದಾಯದ, ಅನಂತರ

post mortem examination

ಮರಣೋತ್ತರ ಶವ ಪರೀಕ್ಷೆ

post-dated

ಮುಂದಿನ ತಾರೀಖಿನ

post-facto sanction

ಘಟನೋತ್ತರ ಮಂಜೂರಾತಿ

posthumous

ಮರಣೋತ್ತರ

posting

ಸ್ಥಳ ನಿಯುಕ್ತಿ, ನೇಮಕಾತಿ

postpone

ಮುಂದೂಡು

postscript (P.S.)

ಅನಂತರ ಲಿಖಿತ

Search Dictionaries

Loading Results

Follow Us :   
  Download Bharatavani App
  Bharatavani Windows App