भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

physical education

ದೈಹಿಕ ಶಿಕ್ಷಣ

physical verification

ವಾಸ್ತವಿಕ ಪರಿಶೀಲನೆ,ರುಜುವಾತು

physically handicapped

ಅಂಗ ವಿಕಲ

piece rate

ಚಿಲ್ಲರೆ ದರ, ಬಿಡಿದರ

piecemeal

ತುಂಡು-ತುಂಡಾಗಿ, ಸ್ವಲ್ಪ-ಸ್ವಲ್ಪವಾಗಿ

pilgrim

ಯಾತ್ರಿಕ

pilot programme

ಮಾರ್ಗದರ್ಶಕ ಕಾರ್ಯಕ್ರಮ, ಪರೀಕ್ಷಾರ್ಥ ಕಾರ್ಯಕ್ರಮ

PIN (postal index number)

ಪಿನ್

place of birth

ಜನ್ಮಸ್ಥಳ

place of work

ಕಾರ್ಯಸ್ಥಳ

placement service

ಸ್ಥಳ ನಿಯೋಜನ ಸೇವೆ

plaintiff

ವಾದಿ

plan

ನಕ್ಷೆ,ನಕಾಶೆ, ಯೋಜನೆ

planning

ಯೋಜನೆ ಹಾಕುವುದು, ಯೋಜನೆ

plant

ಸ್ಥಾವರ, ಸ್ಥಾಪಿಸು, ಸಸ್ಯ, ನೆಡು

player

ಆಟಗಾರ, ವಾದಕ

plea

ನಿರೂಪಣೆ, ಮನವಿ, ವಾದ

Pleader

ವಕೀಲ, ಪ್ಲೀಡರು

plebiscite

ಜನಮತ ಗಣನೆ

pledge

ಅಡವು, ಒತ್ತೆ, ಗಿರವಿ

Search Dictionaries

Loading Results

Follow Us :   
  Download Bharatavani App
  Bharatavani Windows App