भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

perpetuity

ನಿರಂತರತೆ, ಶಾಶ್ವತತೆ

perquisites (=perks)

ಪ್ರಾಸಂಗಿಕ ಲಾಭ, ವಿಶೇಷ ಸೌಲಭ್ಯಗಳು, ವೇತನ ಸಂಬಂಧಿ ಸೌಲಭ್ಯಗಳು

persona non grata

ಅಮಾನ್ಯ ವ್ಯಕ್ತಿ

personal

ವೈಯಕ್ತಿಕ, ಸ್ವಂತ, ಆತ್ಮೀಯ

personal assets

ವೈಯಕ್ತಿಕ ಆಸ್ತಿ

personal bond

ವೈಯುಕ್ತಿಕ ಬಾಂಡು, ಮುಚ್ಚಳಿಕೆ

personality

ವ್ಯಕ್ತಿತ್ತ್ವ

personnel

ಸಿಬ್ಬಂದಿ ವರ್ಗ, ನೌಕರ ವರ್ಗ

personnel policy

ಕಾರ್ಮಿಕ ನೀತಿ, ಸಿಬ್ಬಂದಿ ನೀತಿ

perspective

ದೃಷ್ಟಿಕೋಣ, ಮುನ್ನೋಟ

persuasion

ಮನಗಾಣಿಸುವುದು, ಒಪ್ಪಿಸುವುದು

pertinent

ಸಮಂಜಸ, ತಕ್ಕ, ಯುಕ್ತ

perusal

ಅವಲೋಕನ, ಅವಗಾಹನ

petition

ಪ್ರಾರ್ಥನೆ, ಅರ್ಜಿಸಲ್ಲಿಸು, ಮನವಿ ಮಾಡಿಕೊ

petitioner

ಫಿರ್ಯಾದಿ, ದೂರುದಾರ

phase

ಹಂತ

photograph

ಭಾವಚಿತ್ರ

photostat

ಛಾಯಾಪ್ರತಿ, ಫೋಟೋಪ್ರತಿ

physical checking

ದೇಹ ಪರೀಕ್ಷಣೆ

physical defect

ಶಾರೀರಿಕ/ದೈಹಿಕ ಕೊರತೆ

Search Dictionaries

Loading Results

Follow Us :   
  Download Bharatavani App
  Bharatavani Windows App