भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

pensioner

ಪಿಂಚಣಿದಾರ

per annum

ವಾರ್ಷಿಕ, ಸಾಲಿಯಾನ

per bearer

ವಾಹಕನ ಮುಲಕ

per capita (=per head)

ತಲಾ ಒಬ್ಬನಿಗೆ

per mensem

ಪ್ರತಿತಿಂಗಳಿಗೆ, ಮಾಹೆವಾರು

percent

ಶೇಕಡ

perennial

ಸತತ, ಸದಾಕಾಲ

perform

ನೆರವೇರಿಸು, ಮಾಡು, ಪಾಲಿಸು

performance

ನೆರವೇರಿಕೆ, ಮಾಡುವಿಕೆ, ಪಾಲನೆ

period

ಅವಧಿ, ಕಾಲಾವಧಿ, ಗಡು, ಕಾಲಮಾನ

period under review

ಪರಿಶೀಲನೆಯಲ್ಲಿರುವ ಕಾಲಾವಧಿ

periodical

ನಿಯತಕಾಲಿಕ

perjury

ಕೂಟ ಸಾಕ್ಷ್ಯ, ಸುಳ್ಳು ಪ್ರಮಾಣ ಮಾಡುವುದು

perks

ಅನುಲಬ್ಧಿಗಳು, ವಿಶೇಷ ಸೌಲಭ್ಯಗಳು

permanent

ಶಾಶ್ವತ, ಖಾಯಂ, ಸ್ಥಿರ

permissible

ಅನುಮತಿಸಬಹುದಾದ

permission

ಅನುಮತಿ

permit

ಅನುಮತಿಸು, ಅನುಮತಿ ಪತ್ರ, ರಹದಾರಿ

permitted

ಅನುಮತಿಸಲಾದ

perpetual

ನಿರಂತರ, ಶಾಶ್ವತ

Search Dictionaries

Loading Results

Follow Us :   
  Download Bharatavani App
  Bharatavani Windows App