भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

pay certificate

ವೇತನ ಪ್ರಮಾಣ ಪತ್ರ

pay day

ವೇತನದ ದಿನ, ಬಟವಾಡೆಯ ದಿನ

pay off

ಚುಕ್ತಾ ಮಾಡುವುದು, ಸಂದಾಯ ಮಾಡುವುದು, ತೀರಿಸು

pay order

ಸಂದಾಯದ ಆದೇಶ

pay roll

ವೇತನ ಪಟ್ಟಿ

pay scale

ವೇತನ ಶ್ರೇಣಿ

payee

ಸಂದಾಯಿತ, ಹಣ ಸ್ವೀಕರಿಸುವವನು

payer

ಹಣ ಕೊಡುವವನು

payment

ಸಂದಾಯ, ಬಟವಾಡೆ

pecuniary

ಆರ್ಥಿಕ, ಧನಸಂಬಂಧದ, ಹಣದ

pen down strike

ಲೇಖನಿ ಸ್ಥಗಿತ ಮುಷ್ಕರ, ಲೇಖನಿ ಮುಷ್ಕರ

penal

ದಂಡರೂಪದ, ದಂಡನೀಯ

penal code

ದಂಡಸಂಹಿತೆ, ಪೀನಲ್‌ಕೋಡ್

penal interest

ದಂಡರೂಪದ ಬಡ್ಡಿ

penalize

ದಂಡ ವಿಧಿಸು

penalty

ದಂಡ

pending

ಬಾಕಿ ಇರುವ, ತೀರ್ಮಾನಕ್ಕೆ ಕಾದಿರುವ, ಇತ್ಯರ್ಥವಾಗದೆ ಇರುವ

pension

ಪಿಂಚಣಿ, ವಿಶ್ರಾಂತಿ ವೇತನ

pension scheme

ಪಿಂಚಣಿ ಪ್ರಾಯೋಜನೆ

pensionable

ನಿವೃತ್ತಿ ವೇತನೇಯ

Search Dictionaries

Loading Results

Follow Us :   
  Download Bharatavani App
  Bharatavani Windows App