भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

parliament

ಸಂಸತ್ತು, ಪಾರ್ಲಿಮೆಂಟು

part

ಭಾಗ, ತುಣುಕು, ಅಂಗ, ಅವಯವ

part file

ಖಂಡ, ಕಡತ, ಭಾಗಶಃ, ಕಡತ, ಪಾರ್ಟ್ ಫೈಲು

part payment

ಭಾಗಶಃ ಸಂದಾಯ

part-time

ಅರೆಕಾಲಿಕ, ಅಂಶಕಾಲಿಕ

partial

ಆಂಶಿಕ, ಭಾಗಶಃ, ಖಂಡ, ಪಕ್ಷಪಾತದ

participate

ಭಾಗವಹಿಸು

particular

ವಿಶೇಷ, ನಿರ್ದಿಷ್ಟ

particulars

ವಿವರಗಳು

partition

ವಿಭಾಗ, ವಿಭಜನೆ, ಪಾಲು

partner

ಪಾಲುದಾರ, ಭಾಗಸ್ಥ

partnership deed

ಪಾಲುಗಾರಿಕೆ ಪತ್ರ

party

ಪಕ್ಷ, ಪಕ್ಷಕಾರ

pass

ಅನುಮೋದಿಸು, ಅಂಗೀಕರಿಸು, ಉತ್ತೀರ್ಣನಾಗು, ದಾಟು, ಅಪ್ಪಣೆ ಚೀಟಿ, ಪಾಸು

passage

ಮಾರ್ಗ, ದಾರಿ

password

ಸಂಕೇತ ಶಬ್ದ

patent

ಸ್ವಾಮ್ಯದ ಸನ್ನದು,ಪೇಟೆಂಟು, ಸ್ಪಷ್ಟ ಏಕಸ್ವಾಮ್ಯ

patron

ಪೋಷಕ, ಆಶ್ರಯದಾತ

pay

ವೇತನ, ಸಲ್ಲಿಸು, ಪಾವತಿಸು, ಪ್ರತಿ ಫಲ ಕೊಡು

pay bill

ವೇತನ ಬಿಲ್ಲು

Search Dictionaries

Loading Results

Follow Us :   
  Download Bharatavani App
  Bharatavani Windows App