भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

prorogue

ಅಧಿವೇಶನ ಮುಂದೂಡಿಕೆ

pros and cons

ಸಾಧಕ-ಭಾಧಕ, ಪರವಾಗಿ, ಪ್ರತಿಯಾಗಿ

proscribe

ಬಹಿಷ್ಕರಿಸು, ನಿಷೇಧಿಸು

prosecution

ಅಭಿಯೋಜಿಸುವುದು, ಕಾನೂನು ಕ್ರಮಜರುಗಿಸುವುದು

prospectus

ಪರಿಚಯ ಪತ್ರಿಕೆ, ವಿವರಣ ಪತ್ರಿಕೆ

protempore appointment

ಅಲ್ಪಾವಧಿ ನಿಯುಕ್ತಿ

protocol

ಶಿಷ್ಟಾಚಾರ ವಿಭಾಗ, ಶಿಷ್ಟಾಚಾರ ನಿಯಮಾವಳಿ

prove

ರುಜುವಾತು ಮಾಡು, ಪ್ರಮಾಣೀಕರಿಸು

provided

ಒದಗಿಸಲಾಗಿದೆ, ಉಪಬಂಧಿಸಿರುವ

provident fund

ಭವಿಷ್ಯ ನಿಧಿ

provision

ದಿನಸಿ, ಉಪಬಂಧ, ಅವಕಾಶ, ಪೂರ್ವಸಿದ್ಧತೆ, ಆಹಾರ

provisional

ತಾತ್ಕಾಲಿಕ, ಹಂಗಾಮಿ

provisional list

ತಾತ್ಕಾಲಿಕ ಪಟ್ಟಿ, ಸೂಚಿ

proviso

ಕಟ್ಟುಪಾಡು, ಷರತ್ತು, ನಿಯಮ, ಸಮಯ

proximity

ಸಮೀಪಸ್ಥ, ಹತ್ತಿರದ

proxy

ಪ್ರತಿನಿಧಿ, ಬದಲಿ

public

ಜನತೆ, ಸಾರ್ವಜನಿಕ, ಬಹಿರಂಗವಾದ

public duty

ಸಾರ್ವಜನಿಕ ಕರ್ತವ್ಯ

public interest litigation (PIL)

ಸಾರ್ವಜನಿಕ ಹಿತ ದೃಷ್ಟಿಯ ಮೊ1ಕದ್ದಮೆ

publication

ಪ್ರಕಾಶನ, ಪ್ರಕಟಣೆ

Search Dictionaries

Loading Results

Follow Us :   
  Download Bharatavani App
  Bharatavani Windows App