भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

promissory note (pronote)

ಭರವಸೆ ಪತ್ರ, ಪ್ರೋನೋಟು

promote

ಪದೋನ್ನತಗೊಳಿಸು, ಉತ್ತೇಜನ ಕೊಡು

promoter

ಪ್ರವರ್ತಕ, ಉತ್ತೇಜಕ

promotion

ಪದೋನ್ನತಿ

promt

ತಡವಿಲ್ಲದೆಯೇ, ತಕ್ಷಣ, ಚುರುಕಾಗಿ

promulgate

ಜಾರಿಗೆ ತರು, ಹರಡು

pronounce

ಘೋಷಿಸು, ಉಚ್ಚರಿಸು

pronouncement

ಘೋಷಣೆ

proof

ರುಜುವಾತು, ಕರಡಚ್ಚು

proof of despatch

ರವಾನೆಯ ರುಜುವಾತು

proof reading

ಕರಡಚ್ಚುತಿದ್ದುವುದು

propagate

ಪ್ರಚಾರ ಮಾಡು, ಹರಡು

propagation

ಪ್ರಚಾರ ಮಾಡುವಿಕೆ

proper

ಸರಿಯಾದ, ಯೋಗ್ಯ

property

ಆಸ್ತಿ-ಸಂಪತ್ತು, ಗುಣ ಲಕ್ಷಣ

proposal

ಪ್ರಸ್ತಾವನೆ, ಪ್ರಸ್ತಾವ

propose

ಪ್ರಸ್ತಾಪಿಸು

propound

ಪ್ರತಿವಾದಿಸು, ಪ್ರತಿ ಪಾದಿಸು

proprietary

ಔಚಿತ್ಯ ಪೂರ್ಣ, ಸರಿಯಾದ ನಡವಳಿಕೆಯ

propriety

ಔಚಿತ್ಯ, ಸರಿಯಾದ ನಡವಳಿಕೆ

Search Dictionaries

Loading Results

Follow Us :   
  Download Bharatavani App
  Bharatavani Windows App