भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

product

ಉತ್ಪತ್ತಿ, ಸಿದ್ಧವಸ್ತು, ಉತ್ಪಾದಿಸು

production

ಉತ್ಪಾದನೆ

profession

ವೃತ್ತಿ, ಕಸಬು, ಉದ್ಯೋಗ

professional achievement

ವೃತ್ತಿಯ ಸಾಧನೆ, ಗಳಿಕೆ

proficiency certificate

ಪ್ರಾವೀಣ್ಯತಾ ಪ್ರಮಾಣಪತ್ರ

profile

ವ್ಯಕ್ತಿ ಚಿತ್ರ ವಿವರಣ

profit

ಲಾಭ, ಗಳಿಕೆ

programme

ಕಾರ್ಯಕ್ರಮ, ಕಾರ್ಯಸೂಚಿ

programme schedule

ಕಾರ್ಯಕ್ರಮ ಅನುಸೂಚಿ

programming

ಕಾರ್ಯಕ್ರಮ ಹಾಕುವುದು,ಸಿದ್ಧಪಡಿಸುವುದು

progress

ಪ್ರಗತಿ

progressive

ಪ್ರಗತಿಪರ

prohibited

ಪ್ರತಿಬಂಧಿತ, ನಿಷೇಧಿಸಲಾದ, ನಿಷೇಧಿತ

prohibited area

ನಿರ್ಬಂಧಿತ ಕ್ಷೇತ್ರ, ನಿಷೇಧಿತ ಕ್ಷೇತ್ರ, ಪ್ರದೇಶ

prohibition

ನಿಷೇಧ

prohibitory order

ನಿಷೇಧಾಜ್ಞೆ

project

ಪ್ರಾಯೋಜನೆ, ಪ್ರಾಜೆಕ್ಟು

projection

ಪ್ರಕ್ಷೇಪಣ, ನೋಟ

prominent

ಪ್ರಧಾನ, ಪ್ರಖ್ಯಾತ

promise

ವಾಗ್ದಾನ, ವಚನ ಕೊಡು

Search Dictionaries

Loading Results

Follow Us :   
  Download Bharatavani App
  Bharatavani Windows App