भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

privilege

ವಿಶೇಷಾಧಿಕಾರ

privilege committee

ವಿಶೇಷ ಹಕ್ಕು ಸಮಿತಿ

prize

ಬಹುಮಾನ, ಪುರಸ್ಕಾರ

pro-rata

ಅದೇ ದರದಲ್ಲಿ, ಆ ಪ್ರಮಾಣದಲ್ಲಿ

pro-rata quota

ಅದೇ ದರದ ಪ್ರಮಾಣ, ಹಂಚಿಕೆ

probability

ಸಂಭಾವ್ಯತೆ, ಸಂಭವನೀಯತೆ

probate

ಪ್ರಮಾಣಿತ ಇಚ್ಛಾ ಪತ್ರ

probation

ಅರ್ಹತಾ ಪರೀಕ್ಷಣೆ

probationary

ಅರ್ಹತಾ ಪರೀಕ್ಷಾರ್ಥ

probationer

ಅರ್ಹತಾ ಪರೀಕ್ಷಣಾರ್ಥಿ

probe

ಪತ್ತೆಮಾಡು, ಹುಡುಕಾಟ

procedural rules

ಕಾರ್ಯವಿಧಾನದ ನಿಯಮಗಳು

procedure

ಕಾರ್ಯ ವಿಧಾನ, ನಡಾವಳಿ

proceedings

ಕಾರ್ಯ ವರ್ತನೆ, ವ್ಯವಹರಣೆ, ನಡಾವಳಿಗಳು

process

ಕಾರ್ಯರೀತಿ, ತಿದ್ದುಪಡಿ, ಕೋರ್ಟಿನ ಕರೆ ಪ್ರಕ್ರಿಯೆ

processing

ಕಾರ್ಯ ಪ್ರವೃತ್ತಿಯಾಗು, ಸಂಸ್ಕರಣ

procession

ಮೆರವಣಿಗೆ

proclaim

ಸಾರು, ಉದ್ಘೋಷಿಸು

proclamation

ಉದ್ಘೋಷಣೆ

procurement

ದೊರಕಿಸಿಕೊಳ್ಳುವುದು, ಸಂಗ್ರಹಿಸುವುದು

Search Dictionaries

Loading Results

Follow Us :   
  Download Bharatavani App
  Bharatavani Windows App