भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

prevail

ಬಳಕೆಗೆ ಬರು, ಚಾಲ್ತಿಯಲ್ಲಿರು, ಒಪ್ಪಿಸು

prevent

ತಡೆ, ತಪ್ಪಿಸು

prevention

ಅಡ್ಡಿ ಹಾಕಿದ, ನಿವಾರಿಸಿದ

preventive

ನಿರೋಧಕ, ನಿರೋಧಾತ್ಮಕ

price fluctuation (=price movements)

ಬೆಲೆ ಏರಿಳಿತ, ಅಸ್ಥಿರತೆ

pricing

ಧಾರಣೆ ನಿರ್ಧರಿಸುವ, ಬೆಲೆ ನಿರ್ಧರಿಸುವ, ಬೆಲೆಕಟ್ಟುವುದು

prima facie

ಮೇಲ್ನೋಟಕ್ಕೆ, ಮೊದಲ ನೋಟದ

primarily

ಮೂಲಭೂತವಾಗಿ

primary

ಪ್ರಾಥಮಿಕ, ಅತ್ಯಂತ ಮಹತ್ವದ

primary receipt

ಮೂಲ ರಸೀದಿ

principal

ಪ್ರಧಾನ, ಪ್ರಮುಖ, ಪ್ರಾಚಾರ್ಯ

principal debtor

ಪ್ರಮುಖ ಸಾಲಗಾರ

printer

ಮುದ್ರಕ, ಮುದ್ರಿಸುವ ಯಂತ್ರ

printing

ಮುದ್ರಣ

prior indication

ಮುನ್ಸೂಚನೆ

priority grading

ಆದ್ಯತಾ ಶ್ರೇಣೀಕರಣ

prison

ಜೈಲು, ಬಂದೀಖಾನೆ, ಕಾರಾಗೃಹ

prisoner

ಬಂದಿ, ಖೈದಿ, ಸೆರೆಯಾಳು

privacy

ಏಕಾಂತತೆ

private and confidential

ಖಾಸಗಿ, ಆಪ್ತ ಮತ್ತು ಗೋಪ್ತ

Search Dictionaries

Loading Results

Follow Us :   
  Download Bharatavani App
  Bharatavani Windows App