भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

non-payment

ಸಂದಾಯ ಮಾಡದಿರುವುದು

non-payment certificate

ಸಂದಾಯ ಮಾಡದಿರುವ ಪ್ರಮಾಣ ಪತ್ರ

non-practising allowance

ವೃತ್ತಿನಡೆಸದಿರುವ ಬಗೆಗಿನ ಭತ್ಯ

non-recurring expenditure

ಅನಾವರ್ತಕ ವೆಚ್ಚಗಳು

non-refundable

ಹಿಂದಿರುಗಿಸಲಾಗದ

non-statutory

ಶಾಸನೇತರ

non-taxable income

ಆದಾಯತೆರಿಗೆ ಹಾಕದ ಆದಾಯ

non-technical post

ತಾಂತ್ರಿಕೇತರ ಹುದ್ದೆ

non-traditional

ಅಸಾಂಪ್ರದಾಯಿಕ

non-verbal communication

ಮೌಖಿಕೇತರ ಸಂವಹನ

norm

ಮಟ್ಟ, ಪ್ರಮಾಣ, ಮಾದರಿ, ಸೂತ್ರ

normal

ಸಾಮಾನ್ಯ, ನಿತ್ಯ, ಮಾಮೂಲಾದ

not applicable (N/A)

ಅನ್ವಯಿಸುವುದಿಲ್ಲ

not available (N/A)

ಉಪಲಬ್ಧವಿಲ್ಲದ

not negotiable

ವರ್ಗಾವಣೆ, ಮಾಡಲಾಗದ

not negotiable instrument

ವರ್ಗಾವಣೀಯ ಲಿಖಿತವಲ್ದ

notable

ಮಹತ್ವಪೂರ್ಣ, ಉಲ್ಲೇಖನೀಯ, ವಿಶೇಷ ಗಮನಾರ್ಹ

note

ಟಿಪ್ಪಣಿ

notice

ಸೂಚನೆ, ಸೂಚನಾಪತ್ರ, ನೋಟೀಸು

noticeable

ಉಲ್ಲೇಖನೀಯ, ಗಮನಿಸಬೇಕಾದ

Search Dictionaries

Loading Results

Follow Us :   
  Download Bharatavani App
  Bharatavani Windows App