भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

gross misconduct

ಅತೀವ ದುರ್ನಡತೆ

gross negligence

ಅತೀವ ನಿರ್ಲಕ್ಷ್ಯ, ಅತೀವ ಕರ್ತವ್ಯಲೋಪ

gross profit

ಒಟ್ಟುಲಾಭ

gross revenue

ಒಟ್ಟು ರಾಜಸ್ವ

gross total

ಒಟ್ಟು ಮೊತ್ತ, ಒಟ್ಟು ಜುಮ್ಲಾ

ground rent

ನೆಲಬಾಡಿಗೆ

groundless

ನಿರಾಧಾರ

grounds

ಆಧಾರಗಳು

group

ಗುಂಪು, ಸಮೂಹ

grouping and grading

ಗುಂಪುಗಳಾಗಿ ಮಾಡುವುದು ಮತ್ತು ಶ್ರೇಣೀಕರಿಸುವುದು

guarantee

ಖಾತರಿಕೊಡು, ಖಾತರಿ

guarantor

ಖಾತರಿದಾರ, ಹೊಣೆಗಾರ

guard

ರಕ್ಷಕ, ಪಹರೆಯವನು, ರಕ್ಷಿಸು, ಗಾರ್ಡ್

guard file

ರಕ್ಷಾಕಡತ

guardian

ಪೋಷಕ, ಸಂರಕ್ಷಕ

guest house

ಅತಿಥಿಗೃಹ

guide

ಮಾರ್ಗದರ್ಶಕ, ಮಾರ್ಗದರ್ಶಿ

guidelines

ಮಾರ್ಗದರ್ಶನ ಸೂತ್ರಗಳು

guilt

ದೋಷ/ಅಪರಾಧ ಪ್ರಜ್ಞೆ

Search Dictionaries

Loading Results

Follow Us :   
  Download Bharatavani App
  Bharatavani Windows App