भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

grade

ಶ್ರೇಣಿ, ವರ್ಗ, ದರ್ಜೆ

grading

ಶ್ರೇಣೀಕರಣ ಗೊಳಿಸುವುದು

graduate

ಪದವೀಧರ

graduate trainee

ಪದವೀ.ಧರ ಪ್ರಶಿಕ್ಷು, ಪದವೀಧರ ತರಬೇತು ಪಡೆದವರು

graduated wages

ಶ್ರೇಣೀಕೃತ ಕೂಲಿ, ಶ್ರೇಣೀಕೃತ ಸಂಬಳ

graft

ಕಸಿ, ಕಸಿಮಾಡು, ಅಕ್ರಮ ಸಂಪಾದನೆ

grand total

ಒಟ್ಟು ಮೊತ್ತ

grant

ಅನುದಾನ, ಸಹಾಯಧನ, ಮಂಜೂರು ಮಾಡು

grant-in-aid

ಸಹಾಯಾನು ದಾನ

grapevine

ಅಪುಷ್ಟ ಸಮಾಚಾರ, ದ್ರಾಕ್ಷಿಬಳ್ಳಿ

graph

ರೇಖಾನಕ್ಷೆ, ಗ್ರಾಫು

graphology

ರೇಖಾಚಿತ್ರ ವಿದ್ಯೆ, ಹಸ್ತಾಕ್ಷರ ವಿದ್ಯೆ

grateful

ಕೃತಜ್ಞ, ಆಭಾರಿ

gratuity

ಉಪದಾನ, ಗ್ರಾಚುಟಿ

green hand

ಈಗ ತಾನೆ ಕಲಿಯಲಾರಂಭಿಸಿರುವವನು

greeting(s)

ಶುಭಾಶಯ(ಗಳು), ಅಭಿನಂದನೆ

grievance

ದೂರು, ಕುಂದು ಕೊರತೆ, ಸಂಕಟ

grievous

ತೀವ್ರ, ದುರ್ಭರ, ದುಃಖಕರ

gross

ಸಮಸ್ತ, ಒಟ್ಟು, ಮಹತ್ತರ,

gross amount

ಒಟ್ಟು ಮೊತ್ತ, ಒಟ್ಟು ಮೊಬಲಗು

Search Dictionaries

Loading Results

Follow Us :   
  Download Bharatavani App
  Bharatavani Windows App