भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

global tender

ಜಾಗತಿಕ ಟೆಂಡರು

glossary

ಶಬ್ದಕೋಶ, ಪದಕೋಶ

goal

ಗುರಿ, ಉದ್ದೇಶ

godown

ಉಗ್ರಾಣ

golden handshake(=golden parachute)

ಸುವರ್ಣ ವಿದಾಯ

good

ಒಳ್ಳೆಯ, ಹಿತವಾದ, ತಕ್ಕ

good conduct

ಸನ್ನಡತೆ, ಸದ್ವರ್ತನೆ

good faith

ಸದ್ಭಾವ, ಸದುದ್ದೇಶ

good offices

ಸತ್ ಪ್ರಭಾವ

goodwill

ಸದ್ಭಾವನೆ, ಸುನಾಮ, ಸದಿಚ್ಛೆ

govern

ಆಳು, ಅಧಿಕಾರ ನಡೆಸು

governance

ಆಳ್ವಿಕೆ, ಆಡಳಿತ, ಅಧಿಕಾರ, ಪ್ರಭುತ್ವ

government

ಸರ್ಕಾರ, ಪ್ರಭುತ್ವ

Government of India

ಭಾರತ ಸರ್ಕಾರ

Government of India Concern

ಭಾರತ ಸರ್ಕಾರದ ಸಂಸ್ಥೆ

Government of India Undertaking

ಭಾರತ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ

government press

ಸರ್ಕಾರಿ ಮುದ್ರಣಾಲಯ

government servants conduct rules

ಸರ್ಕಾರಿ ನೌಕರರ ನಡತೆ ನಿಯಮಾವಳಿ

government service

ಸರ್ಕಾರಿ ಸೇವೆ

gradation

ಶ್ರೇಣೀಕರಣ

Search Dictionaries

Loading Results

Follow Us :   
  Download Bharatavani App
  Bharatavani Windows App